+91 9611100374|admin@indiaforyou.in

ಗಜವದನ ಬೇಡುವೆ

//ಗಜವದನ ಬೇಡುವೆ

ಗಜವದನ ಬೇಡುವೆ

ಗಜವದನ ಬೇಡುವೆ ಗೌರೀತನಯ|
ತ್ರಿಜಗವಂದಿತನೆ ಸುಜನರ ಪೊರೆವನೆ||

ಪಾಶಾಂಕುಶ ಮುಸಲಾದ್ಯಾಯುಧಧರ|
ಮೂಷಕವಾಹನ ಮುನಿಜನ ಪ್ರೇಮ|
ಮೋದದಿಂದಲಿ ನಿನ್ನ ಪಾದವ ನಂಬಿದೆ|
ಸಾಧುವಂದಿತನೆ ಅನಾದರ ಮಾಡದೆ||

ಸರಸಿಜನಾಭ ಶ್ರೀ ಪರಂದರವಿಟ್ಠಲನ|
ನಿರುತ ನೆನೆಯುವಂತೆ ವರ ದಯಮಾಡೋ||

—ಪರಂದರದಾಸ

By | 2015-04-14T07:07:50+00:00 April 14th, 2015||0 Comments

About the Author:

Leave A Comment