+91 9611100374|admin@indiaforyou.in

ಕಳೆಯಬೇಕೆ ದಿನಗಳೆಲ್ಲ

Home//ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ
ವಿಫಲವಾಗಿ ಹೋಗಿಯೇ|
ಹಗಲು ಇರುಳು ಆಶಾಪಥವ
ಕಾಯುತಿಹೆನು ಸ್ವಾಮಿಯೇ||

ತ್ರಿಭುವನಗಳ ನಾಥ ನೀನು
ಭಿಕಾರಿ ಏನಾಥ ನಾನು|
ಕರೆಯಲೆಂತು ಮಮ ಹೃದಯದಿ
ನೆಲೆಸು ಎಂದು ಹೇಗೆಯೇ||

ಹೃದಯ ಕುಟಿಯ ದ್ವಾರಗಳನು
ಅನವರತವು ತೆರೆದಿರುವೆನು|
ತೃಪೆಯ ತೋರಿ ಬಂದು ನೀಡು
ಶಾಂತಿಯನ್ನು ಸ್ವಾಮಿಯೇ||

By | 2015-04-13T11:16:19+00:00 April 13th, 2015||0 Comments

About the Author:

Leave A Comment