+91 9611100374|admin@indiaforyou.in

ಕರುಣಾಕರ ಹರ ಶೂಲಧರನೇ

//ಕರುಣಾಕರ ಹರ ಶೂಲಧರನೇ

ಕರುಣಾಕರ ಹರ ಶೂಲಧರನೇ

ಕರುಣಾಕರ ಹರ ಶೂಲಧರನೇ|
ವರಗೌರೇಪತಿ ಸಾಂಬು ಸದಾಶಿವ||

ಪರಮದಯಾಕರ ಪರಮೇಶ್ವರನೇ|
ವರಫಣಿಭೂಷಣನೇ ಪರಶಿವನೇ||

ಫಾಲವಿಲೋಚನ ಗಂಗಾಧರನೇ|
ಪಾಲಿಸು ಎಮ್ಮನು ರಜತಗಿರೀಶನೇ||

ಕೈಲಾಸಾಧಿಪ ಕೈವಲ್ಯಪ್ರದ|
ಬಾಲಚಂದ್ರಧರನೇ ಸ್ಮರಹರನೇ||

By | 2015-04-13T10:43:58+00:00 April 13th, 2015||0 Comments

About the Author:

Leave A Comment