+91 9611100374|admin@indiaforyou.in

ಏಳು ತಾಯಿ, ಏಳು ತಾಯಿ

//ಏಳು ತಾಯಿ, ಏಳು ತಾಯಿ

ಏಳು ತಾಯಿ, ಏಳು ತಾಯಿ

ಏಳು ತಾಯಿ, ಏಳು ತಾಯಿ,
ಎಷ್ಟು ಕಾಲ ನಿದ್ದೆಗೌವೆ
ಮೂಲಾಧಾರ ಪದ್ಮದಿ||

ಏಳು ತಾಯಿ ಶಿವನಿರುವಾ ಸಾವಿರದಳ
ಕಮಲವರಳಲೆನ್ನ ಶಿರೋಮಧ್ಯದಿ
ಷಟ್ ಚಕ್ರವ ಭೇದಿಸಮ್ಮ
ಮನದ ವ್ಯಥೆಯ ನೀಗಿಸಮ್ಮ
ಓಚೇತನ ರೂಪಿಣಿ||

—-ವಚನವೇದ

By | 2015-04-13T10:05:44+00:00 April 13th, 2015||0 Comments

About the Author:

Leave A Comment