+91 9611100374|admin@indiaforyou.in

ಏನು ನಿರುಪಮ ಸೊಬಗು

Home//ಏನು ನಿರುಪಮ ಸೊಬಗು

ಏನು ನಿರುಪಮ ಸೊಬಗು

ಏನು ನಿರುಪಮ ಸೊಬಗು, ಓಹೋ
ಎಂಥ ಚೆಲುವಿನ ಮೋಹನ|
ನನ್ನ ಹೃದಯದ ಮೂರ್ತಿ ಬಂದನು
ಎದೆಯ ಗುಡಿಸಲಿಗೀದಿನ|

ಎದೆಯೊಳೊಲವಿನ ಚಿಲುಮೆ ಚಿಮ್ಮಿನೆ
ಬತ್ತು ಕಡೆಗೂ ಸುಮಿಮನೆ|
ಯಾವ ಸಂಪದವನ್ನು ಸುರಿಯಲಿ
ಹೇಳು ನಿನ್ನೀ ಪದದೆಡೆ?

ನನ್ನ ಹರಣವೆ ಶರಣು ನಿನ್ನಗೆ,
ನನ್ನ ಆತ್ಮವೆ ನಿನ್ನದು;
ಮತ್ತೆ ಏನನು ನೀಡಲಯ್ಯಾ?-
ನನ್ನದೆಲ್ಲವು ನಿನ್ನದು!

—-ವಚನವೇದ

By | 2015-04-13T08:21:27+00:00 April 13th, 2015||0 Comments

About the Author:

Leave A Comment