+91 9611100374|admin@indiaforyou.in

ಎನಗಿಂತ ಕಿರಿಯರಿಲ್ಲಯ್ಯಾ

Home//ಎನಗಿಂತ ಕಿರಿಯರಿಲ್ಲಯ್ಯಾ

ಎನಗಿಂತ ಕಿರಿಯರಿಲ್ಲಯ್ಯಾ

ಎನಗಿಂತ ಕಿರಿಯರಿಲ್ಲಯ್ಯಾ
ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ
ನಿಮ್ಮ ಪಾದಸಾಕ್ಷಿ ಎನಗೆ ಎನ್ನ ಮನದ ಸಾಕ್ಷಿಯಯ್ಯಾ
ಕೂಡಲಸಂಗಮದೇವಾ ಎಂಗಿದೇ ದಿವ್ಯ||

—-ಬಸವಣ್ಣ

By | 2015-04-13T06:52:50+00:00 April 13th, 2015||0 Comments

About the Author:

Leave A Comment