+91 9611100374|admin@indiaforyou.in

ಎಂದಿಗಾಹುದೋ ನಿನ್ನ ದರುಶನ

//ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ
ಇಂದಿರೇಶ ಶ್ರೀ ಗೋವಿಂದ ಮುಕುಂದ||

ಚಂದೆ ತಾಯಿ ನೀನೇ ಬಂಧು ಬಳಗ ನೀನೇ
ಎಂದು ಭಜಿಸುವಾ ಆನಂದ ಗೋವಿಂದ|
ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ
ನ್ಮರಿಸುವಾ ಸುಖ ಎಂದಿಗಾಹುದೋ||

ಅಜಭವಾದಿಗಳು ಆನಂದದಿಂದಲಿ
ಭಜಿಸಿ ಪಾಡುವಾ ನಿನ್ನ ಸುಖವು|
ದೀನವತ್ಸಲ ಶ್ರೀನಿಕೇತನಾ
ಮಾನದಿಂದ ನಿನ್ನ ಧ್ಯಾನವೇ ಸುಖವು||

ಭಯನಿವಾರಣ ಭಕ್ತವತ್ಸಲ
ವಿಜಯಸಾರಥಿ ವಿಜಯವಿಟ್ಠಲನೆ||

—-ವಿಜಯದಾಸ

By | 2015-04-13T08:02:02+00:00 April 13th, 2015||0 Comments

About the Author:

Leave A Comment