+91 9611100374|admin@indiaforyou.in

ಉತ್ತಿಷ್ಠತ ಜಾಗ್ರತ

//ಉತ್ತಿಷ್ಠತ ಜಾಗ್ರತ

ಉತ್ತಿಷ್ಠತ ಜಾಗ್ರತ

ಉತ್ತಿಷ್ಠತ ಜಾಗ್ರತ| ಮನುಜ||
ಗುರಿಯನು ಸೇರುವವರೆಗೂ| ನೀ
ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ||

ನಿನ್ನಯ ಗುರಿಯು ಆತ್ಮದರುಶನ
ನಿನ್ನೊಳಗೆಯೆ ಗದೆ ಆ ರತುನ|
ಬನ್ನಪಡುತ ಈ ಕ್ಷುದ್ರ ಜೀವನದಿ
ಇನ್ನು ತೊಳಲದಿರು ಮುನ್ನಡೆ ಸಖನೇ||

ಮಮತೆಯ ಈ ದೇಹವೆ ನೀನೆಂದು
ಭ್ರಮಿಸದಿರೈ ನೀ ಎಂದೆಂದೂ|
ಅನರ ಆತ್ಮ ನೀ ಅಮೃತಪುತ್ರನೇ
ಅಮಲಾನಂದದಿ ಪರಿಪೂರ್ಣನು ನೀ||

By | 2015-04-10T11:33:41+00:00 April 10th, 2015||0 Comments

About the Author:

Leave A Comment