+91 9611100374|admin@indiaforyou.in

ಆಲೋಲತುಲಸೀ

//ಆಲೋಲತುಲಸೀ

ಆಲೋಲತುಲಸೀ

ಆಲೋಲತುಲಸೀವನಮಾಲಭೂಷಣ
ಶ್ರೀರಾಮ ರಾಮ ಹರೇ –ಶ್ರೀಮನ್
ನಾರಾಯಣ ಕೃಷ್ಣಗೋವಿಂದ ಮಾಧವ
ಪುರುಷೋತ್ತಮ ಪಾಲಯ||

ನಂದನಂದನ ಸುಂದರವದನ–ಶ್ರೀರಾಮ…||
ದಶರಥಬಾಲ ದಶಮುಖಕಾಲ–ಶ್ರೀರಾಮ…||
ಕ್ಷೀರಾಬ್ಧಿಶಯನ ಕ್ಷಾರಾಬ್ಧಿಬಂಧನ–ಶ್ರೀರಾಮ…||
ಧನ್ಯಚರಿತ್ರ ಗಣ್ಯಪವಿತ್ರ –ಶ್ರೀರಾಮ…||
ಪಾಲಿತಾಮರ ವಾಲಿನಾಶಕ –ಶ್ರೀರಾಮ…||
ಸಾಮಗಾನನುತ ಭೀಮಾನುಜಮಿತ್ರ–ಶ್ರೀರಾಮ…||
ತಾಟಕಾಂತಕ ಪಾಟಿತಾಸುರ–ಶ್ರೀರಾಮ…||
ಭಕ್ತಪಾಲಕ ಮುಕ್ತಿದಾಯಕ–ಶ್ರೀರಾಮ…||
ಕಂಕಣಭೂಷಣ ಪಂಕಜನಯನ– ಶ್ರೀರಾಮ…||
ವರಹೇಮಾಂಬರ ಕರಧೃತಶೈಲ– ಶ್ರೀರಾಮ…||
ಭರತಾನಂದ ಭದ್ರಾದ್ರಿವಾಸ –ಶ್ರೀರಾಮ…||

—-ಭದ್ರಾಚಲ ರಾಮದಾಸ

By | 2015-04-10T09:59:05+00:00 April 10th, 2015||0 Comments

About the Author:

Leave A Comment