+91 9611100374|admin@indiaforyou.in

ಅನಂತರೂಪಿಣಿ

//ಅನಂತರೂಪಿಣಿ

ಅನಂತರೂಪಿಣಿ

ಪೂರಿಯಾಧನಾಶ್ರೀ—–ತೇವರಾ

ಅನಂತ ರೂಪಿಣಿ ಅನಂತ ಗುಣವತಿ
ಅನಂತನಾಮ್ನಿ ಗಿರಿಜೇ ಮಾ|
ಶಿವಹೃನ್ಮೋಹಿನಿ ವಿಶ್ವವಿಲಾಸಿನಿ
ರಾಮಕೃಷ್ಣಜಯದಾಯಿನಿ ಮಾ||

ಜಗಜ್ಜನನಿ ತ್ರಿಲೋಕಪಾಲಿನಿ
ವಿಶ್ವಸುವಾಸಿನಿ ಶುಭದೇ ಮಾ|
ದುರ್ಗತಿನಾಶಿನಿ ಸನ್ಮತಿದಾಯಿನಿ
ಭೋಗಮೋಕ್ಷ ಸುಖಕಾರಿಣಿ ಮಾ||

ಪರಮೇ ಪಾರ್ವತಿ ಸುಂದರಿ ಭಗವತಿ
ದುರ್ಗೇ ಭಾಮತಿ ತ್ವಂ ಮೇ ಮಾ|
ಪ್ರಸೀದ ಮಾತರ್ ನಗೇಂದ್ರ ನಂದಿನಿ
ಚಿರಸುಖದಾಯಿನಿ ಜಯದೇ ಮಾ||

By | 2015-04-09T09:44:55+00:00 April 9th, 2015||0 Comments

About the Author:

Leave A Comment